Neeta Ambani Gold Car: ಸ್ವಾತಂತ್ರ್ಯ ದಿನವೇ ಬಂಗಾರದ ಕಾರನ್ನು ಖರೀದಿಸಿದ ಅಂಬಾನಿ ಪತ್ನಿ ಇದರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ

Neeta Ambani Gold Car: ಸ್ನೇಹಿತರೆ ನಿಮ್ಮ ಭಾರತದ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಅಂಬಾನಿ ಕುಟುಂಬ ಕೂಡ ಒಂದು. ಮುಖೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ(Neeta Ambani) ದಂಪತಿಗಳು ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ ಹೇಳಿ? ತಮ್ಮ ಐಷಾರಾಮಿ ಬದುಕಿನಿಂದಲೇ ಇತರರಿಗೆ ಹೊಟ್ಟೆ ಉರಿಯಾಗುವಂತೆ ಬದುಕುತ್ತಿರುವ ಈ ದಂಪತಿಗಳು ಆಗಾಗ ಹೊಸ ಕಾರು ಬೈಕ್ ಹಾಗೂ ಫ್ಲ್ಯಾಟ್ ಗಳನ್ನು ಖರೀದಿಸುತ್ತಲೆ ಇರುತ್ತಾರೆ.

ಅದರಂತೆ ಈಗ ನೀತಾ ಅಂಬಾನಿಯವರು ಸ್ವತಂತ್ರ ದಿನಾಚರಣೆಯ(Independence day) ಅಂಗವಾಗಿ ತಮ್ಮ ಮನೆಗೆ ಬಂಗಾರದ ಕಾರನ್ನು ಖರೀದಿಸಿ ತಂದಿದ್ದಾರೆ. ಹಾಗಾದರೆ ಈ ಕಾರಿನ ಬೆಲೆ ಎಷ್ಟು? ಇದರಲ್ಲಿರುವಂತಹ ವಿಶೇಷ ಫೀಚರ್ಸ್ಗಳೇನು ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ನೀತಾ ಅಂಬಾನಿ(Neeta Ambani)ಯವರು ಸದಾ ಕಾಲ ಸೀರೆ ಒಡವೆ ಆಭರಣ ಹಾಗೂ ಪರ್ಸುಗಳಿಂದ ಹೆಚ್ಚು ಸುದ್ದಿಯಲ್ಲಿ ಇರುವಂತಹ ಸೆಲೆಬ್ರಿಟಿ. ಯಾವುದೇ ಕಾರ್ಯಕ್ರಮಗಳಿಗೆ ಹೋದರು ದುಬಾರಿ ಬೆಲೆ ಬಾಳುವಂತಹ ಆಭರಣಗಳನ್ನು, ಸೀರೆಯನ್ನು ಧರಿಸುವಂತಹ ನೀತಾ ಅಂಬಾನಿ ಇದೀಗ ಇನ್ನಷ್ಟು ಐಷಾರಾಮಿಯಾಗಿ ಕಾಣುವ ಸಲುವಾಗಿ ಬಂಗಾರದ ಕಾರನ್ನು ಖರೀದಿಸಿದ್ದಾರೆ.

ಹೌದು ಗೆಳೆಯರೇ ಆಡಿ ಏ ನೈನ್ ಕಾರ್(Audi A9) ಅನ್ನು ನೀತಾ ಅಂಬಾನಿಯವರು ನೆನ್ನೆ ಅಷ್ಟೇ ವಿದೇಶದಿಂದ ತಮ್ಮ ಮನೆಗೆ ರವಾನಿಸಿಕೊಂಡಿದ್ದು, ಇದರ ಮೇಲ್ಮೈಯಲ್ಲಿ ಇರುವಂತಹ ಎಲೆಕ್ಟ್ರಿಕ್ ಪ್ಲೇಟ್ಗಳು ವಾತಾವರಣಕ್ಕೆ ತಕ್ಕ ಹಾಗೆ ಬಣ್ಣವನ್ನು ಬದಲಿಸಿಕೊಳ್ಳುವ ವಿಶೇಷ ಫೀಚರ್ಸ್ ಗಳನ್ನು ಹೊಂದಿದೆಯಂತೆ.

ಅಲ್ಲದೆ ವಿದೇಶದಲ್ಲಿ ಇದರ ಬೆಲೆ 90 ಕೋಟಿ ಆದರೆ ಭಾರತಕ್ಕೆ ಇದನ್ನು ರಫ್ತು ಮಾಡಲು ಇನ್ನು ಹತ್ತು ಕೋಟಿ ಏರಿಕೆಯಾಗಿದ್ದು, 100 ಕೋಟಿ ಹಣವನ್ನು ನೀಡಿ ನೀತಾ ಅಂಬಾನಿ(Neeta Ambani), ಓಡಾಡಲು ಹೊಸ ಕಾರುನನ್ನು ಖರೀದಿಸಿರುವುದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ (Social media) ಬಾರಿ ವೈರಲ್ ಆಗುತ್ತಿದೆ.

ಹೀಗೆ ಸದಾ ಹೊಸ ಹೊಸ ವಸ್ತುಗಳನ್ನು ಖರೀದಿಸುವ ಮೂಲಕವೇ ಹೆಚ್ಚಿನ ಸದ್ದು ಮಾಡುವಂತಹ ಅಂಬಾನಿ ಕುಟುಂಬ ತಮ್ಮ ಮನೆಗೆ ಮತ್ತೋರ್ವ ಅತಿಥಿಯನ್ನು ಬರ ಮಾಡಿಕೊಂಡಿರುವುದಕ್ಕಾಗಿ ಅಭಿಮಾನಿಗಳು ಕಮೆಂಟ್ಗಳ ಮೂಲಕ ಶುಭಾಶಯಗಳು ಮಹಾಪೂರವನ್ನು ಹರಿಸುತ್ತಿದ್ದಾರೆ ಇದನ್ನೂ ಓದಿ. ಕನ್ನಡದ ಬಿಗ್ ಬಾಸ್ ಹತ್ತನೇ ಸೀಸನ್ನಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ? ಇಲ್ಲಿದೆ ಮಾಹಿತಿ

Leave a Comment