Wealth Signs: ಇವುಗಳೆ ಶ್ರೀಮಂತಿಕೆಯ ಸೂಚನೆಗಳು. ಇವುಗಳನ್ನು ನೋಡಿದರೆ ನೀವು ಶ್ರೀಮಂತರಾಗೋದು ಖಂಡಿತ.

Wealth Signs ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತು ಶಾಸ್ತ್ರ ಪ್ರಕಾರ ಕೆಲವೊಂದು ಸೂಚನೆಗಳು ನಿಮ್ಮ ಕಣ್ಣ ಮುಂದೆ ನಡೆಯುತ್ತಿದ್ದರೆ ಖಂಡಿತವಾಗಿ ಅದಕ್ಕೊಂದು ಅರ್ಥವಿರುತ್ತದೆ ಎಂಬುದಾಗಿ ಭಾವಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಕೆಲವೊಂದು ವಿಶೇಷ ಸೂಚನೆಗಳು ನಡೆದರೆ ಖಂಡಿತವಾಗಿ ನೀವು ಶ್ರೀಮಂತರಾಗಲಿದ್ದೀರಿ ಎನ್ನುವ ಮುನ್ಸೂಚನೆಯಾಗಿದೆ ಎಂಬುದಾಗಿ ಭಾವಿಸಬೇಕಾಗಿದೆ. ಹಾಗಿದ್ದರೆ ಬನ್ನಿ ಆ ಸೂಚನೆಗಳೇನು ಎಂಬುದನ್ನು ತಿಳಿಯೋಣ.

ಪೊರಕೆಯನ್ನು ಕೇವಲ ನಾವು ಕಸಗುಡಿಸುವಂತಹ ವಸ್ತುವನ್ನಾಗಿ ನೋಡುತ್ತೇವೆ ಆದರೆ ಪುರಾಣ ಶಾಸ್ತ್ರಗಳ ಪ್ರಕಾರ ಅಲ್ಲಿ ಸಂಪತ್ತಿನ ಅಧಿದೇವತೆ ಆಗಿರುವಂತಹ ಮಹಾಲಕ್ಷ್ಮಿ ನೆಲೆಸಿರುತ್ತಾಳೆ. ಕೊರತೆಯನ್ನು ಯಾವತ್ತೂ ಕೂಡ ನಾವು ಕಾಲಿನಿಂದ ತುಳಿಯಬಾರದು ಹಾಗೂ ಪ್ರತಿದಿನ ಕೊರತೆ ನೋಡುವುದು ಕೂಡ ಶುಭಕರವಾಗಿ ಪರಿಣಮಿಸುತ್ತದೆ. ಹೀಗಾಗಿ ಇದು ಕೂಡ ಸಂಪತ್ತಿನ ಆಗಮನದ ಸೂಚನೆಯಾಗಿರುತ್ತದೆ.

ಇನ್ನು ನಿಮ್ಮ ಮನೆಯಲ್ಲಿ ಗುಬ್ಬಚ್ಚಿ ಗೂಡನ್ನು ಕಟ್ಟುತ್ತಿದೆ ಎಂದರೆ ಕೂಡ ನೀವು ಅರ್ಥಮಾಡಿಕೊಳ್ಳಬೇಕು ಮಹಾಲಕ್ಷ್ಮಿಯ ಆಗಮನ ನಿಮ್ಮ ಮನೆಯಲ್ಲಿ ಆಗುತ್ತಿದೆ ಎಂಬುದಾಗಿ. ಇದು ಕೂಡ ನಿಮ್ಮ ಜೀವನದಲ್ಲಿ ಸಂಪತ್ತು ಹಾಗೂ ಸಮೃದ್ಧಿಯ ಆಗಮನದ ಮುನ್ಸೂಚನೆಯಾಗಿದೆ ಎಂಬುದನ್ನು ನೀವು ಅರ್ಥೈಸಿಕೊಳ್ಳಬೇಕಾಗುತ್ತದೆ. ರಸ್ತೆಯಲ್ಲಿ ನಡೆಯುತ್ತಿರಬೇಕಾದರೆ ಒಂದು ವೇಳೆ ನಿಮಗೆ ಅನಿರೀಕ್ಷಿತವಾಗಿ ಹಣ ಸಿಕ್ಕಿದೆ ಎಂದರೆ ಅದು ಕೂಡ ಲಕ್ಷ್ಮೀದೇವಿಯ ಆಗಮನ ನಿಮ್ಮ ಜೀವನದಲ್ಲಿ ನಡೆಯಲಿದೆ ಎಂಬುದಾಗಿ ಮುನ್ಸೂಚನೆಯಾಗಿದೆ.

ಒಂದು ವೇಳೆ ನೀವು ಮಲಗಿರುವಾಗ ಇನ್ನೇನು ಬೆಳಗ್ಗೆ ಆಗುತ್ತಿದೆ ಅಥವಾ ಎಚ್ಚರವಾಗುತ್ತಿದ್ದೀರಿ ಎನ್ನುವ ಸಂದರ್ಭದಲ್ಲಿ ಕನಸಿನಲ್ಲಿ ಗೂಬೆ ಪೊರಕೆ ಆನೆ ಗುಲಾಬಿ ಹೂ ಅನ್ನು ನೋಡಿದರೆ ಅತ್ಯಂತ ಶುಭ ಸೂಚಕವಾಗಿದ್ದು ಇದರ ಮುನ್ಸೂಚನೆಯ ಅರ್ಥವೂ ಕೂಡ ಅದೇ ಆಗಿದೆ. ಹೀಗಾಗಿ ಈ ಎಲ್ಲ ಗುಣಲಕ್ಷಣಗಳು ಸಂಪತ್ತಿನ ಆಗಮನದ ಮುನ್ಸೂಚನೆ ಸೂಚನೆಯಾಗಿದೆ.

Leave a Comment