ಸ್ನೇಹಿತರೆ, ವೈದಿಕ ಜೋತಿಷ್ಯ(Vedic Astrology) ಶಾಸ್ತ್ರದಲ್ಲಿ ಶನಿದೇವರನ್ನು ನ್ಯಾಯ ದೇವರು ಕರ್ಮಫಲದಾತನೆಂದು ಕರೆಯಲಾಗುತ್ತದೆ. ವ್ಯಕ್ತಿಯ ಕರ್ಮದ ಅನುಸಾರದ ಮೇಲೆ ಶನಿ ದೇವನು ತನ್ನ ಫಲವನ್ನು ನೀಡಲಿದ್ದು ತನ್ನ ಮಂದ ಗತಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾ ಒಂದು ರಾಶಿಯನ್ನು ಪ್ರವೇಶಿಸಿದರೆ ಬರೋಬ್ಬರಿ ಏಳು ವರ್ಷಗಳ ಕಾಲ ಸಾಡೇಸಾತಿನ ಪ್ರಭಾವವನ್ನು ಬೀರುವರು.
ಆದರೆ 12 ರಾಶಿಗಳ ಪೈಕಿ ಈ ರಾಶಿಯವರು ಶನಿಯ ವಕ್ರ ದೃಷ್ಟಿ ದೃಷ್ಟಿಗೆ ಎಂದು ಗುರಿಯಾಗುವುದಿಲ್ಲ ಬದಲಿಗೆ ಈ ವ್ಯಕ್ತಿಗಳು ಯಾವುದೇ ತಪ್ಪು ಮಾಡಿದರು ಶನಿದೇವ ಸದಾ ಸಂರಕ್ಷಿಸುತ್ತ ಸನ್ಮಾರ್ಗದಡೆಗೆ ಕರೆದುಕೊಂಡು ಹೋಗುತ್ತಾನೆ. ಅಷ್ಟಕ್ಕೂ ರಾಶಿ ಯಾವುದು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.
ಮಿಥುನ ರಾಶಿ(Gemini): ನಿಮ್ಮ ಜಾತಕದ 9ನೇ ಮನೆಯಲ್ಲಿ ಶನಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದರಿಂದಾಗಿ ನೀವು ಯಾವುದೇ ಸ್ವಂತ ಉದ್ಯಮವನ್ನು ಮಾಡಬೇಕೆಂದುಕೊಂಡಿದ್ದರೆ ಅದಕ್ಕೆ ಶನಿಯ ಬೆಂಬಲ ಸದಾ ಇರಲಿದೆ, ಶನಿದೇವನ ಅನುಗ್ರಹದಿಂದಾಗಿ ಸಮಾಜದಲ್ಲಿ ಒಳ್ಳೆಯ ಗೌರವ ಹಾಗೂ ಸ್ಥಾನಮಾನ ದೊರಕಲಿದೆ ಮಾಡುವಂತಹ ಎಲ್ಲಾ ಕೆಲಸಗಳು ನಿರೀಕ್ಷೆಗೂ ಮೀರಿದಂತಹ ಲಾಭವನ್ನು ಪಡೆಯಲಿದೆ.
ಸಿಂಹ ರಾಶಿ(Leo): ನಿಮ್ಮ ರಾಶಿಯ ಏಳನೇ ಭಾಗದಲ್ಲಿ ಶನಿಯ ಸಂಚಾರ ವಾಗುವುದರಿಂದ ನೀವು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿಯೂ ಉತ್ತಮ ಯಶಸ್ಸು ನಿಮ್ಮದಾಗಿರಲಿದೆ. ಅವಿವಾಹಿತರಿಗೆ ಮದುವೆ ಭಾಗ್ಯ ಕೂಡಿ ಬರಲಿದ್ದು ಸಾಂತರಿಕ ಜೀವನದಲ್ಲಿ ಸುಖವನ್ನು ಅನುಭವಿಸಲಿದ್ದೀರಿ.
ಮಕರ ರಾಶಿ(Capricorn): ಶನಿ ಗ್ರಹದ ಸಾಡೇಸಾತಿನ ಸಮಸ್ಯೆಯೊಳಗೆ ನೀವಿದ್ದರೂ ಕೂಡ ನಿಮ್ಮ ರಾಶಿ ಎಂದರೆ ಶನಿದೇವನಿಗೆ ಬಲು ಪ್ರೀತಿ, ಹೀಗಾಗಿ ಸಂಪತ್ತಿನ ಸಿರಿಯನ್ನೇ ಕರುಣಿಸಲಿದ್ದಾನೆ ಆಕಸ್ಮಿಕವಾಗಿ ಧನ ಲಾಭವಾಗಲಿದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರಂ ಪ್ರಧಾನ್ ತಾಂತ್ರಿಕ ರಾಘವೇಂದ್ರ ಭಟ್ 9448001466
ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9448001466 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9448001466
ಇದನ್ನೂ ಓದಿ ಸೂರ್ಯನ ಸ್ಥಾನ ಬದಲಾವಣೆ ಇಂದ ಈ 6 ರಾಶಿಗಳಿಗೆ ವಿಶೇಷಫಲ..