ಶುಕ್ರ ದೇವನ ಕೃಪೆಗೆ ಪಾತ್ರರಾಗಲು ಏನ್ ಮಾಡಬೇಕು ಗೊತ್ತೇ

ಶುಕ್ರ ದೇವನು ಶುಭವನ್ನು ಸೂಚಿಸುವ ಸಂಕೇತವಾಗಿದ್ದಾನೆ, ಶುಕ್ರ ದೇವನ ಕೃಪೆ ಯಾರ ಮೇಲಿರುತ್ತದೆಯೋ ಅಂತವರು ಜೀವನದಲ್ಲಿ ತುಂಬಾನೇ ಚನ್ನಾಗಿರುತ್ತಾರೆ ಎಂಬುದಾಗಿ ಹೇಳಲಾಗುತ್ತದೆ, ಅಷ್ಟೇ ಅಲ್ಲದೆ ಯಾರ ಜಾತಕದಲ್ಲಿ ಶುಕ್ರ ದೇವನ ದೇಸೆ ಇರುತ್ತದೆಯೋ ಅಂತವರು ಮುಟ್ಟಿದೆಲ್ಲಾ ಚಿನ್ನ ಅನ್ನೋ ರೀತಿಯಲ್ಲಿ ಅವರ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ನಡೆಯುತ್ತವೆ ಅನ್ನೋದನ್ನ ಜ್ಯೋತಿಷ್ಯ ಪಂಡಿತರು ಹೇಳುತ್ತಾರೆ.

ಹಾಗದರೆ ಶಕುರ ದೇವನ ಕೃಪೆ ಪಾತ್ರರಾಗಲು ಏನ್ ಮಾಡಬೇಕು ಅನ್ನೋದನ್ನ ತಿಳಿಯುವುದಾದರೆ
ಕೆಲ ದೈವಜ್ಞ ಪಂಡಿತರು ಹೇಳುವ ಪ್ರಕಾರ ಶುಕ್ರನ ದೇಸೆ ನಮ್ಮ ಮೇಲಿರಲು ಕೈ ಬೆರಳುಗಳಿಗೆ ಬೆಳ್ಳಿಯ ಉಂದುರಗಳನ್ನು ಧರಿಸಬೇಕು ಎಂಬುದನ್ನು ಹೇಳಲಾಗುತ್ತದೆ. ಇನ್ನು ಡಯಟ್ ಮಾಡುವಂತ ಸಮಯದಲ್ಲಿ ಸಾಬೂದಾನ ಕಿಚಡಿ ಮಾಡಿ ಸೇವಿಸುವುದು ಹಾಗು ಹಾಲಿನ ಪದಾರ್ಥ ಸೇವಿಸುವುದರಿಂದಲೂ ಶುಕ್ರ ಬಲಾಢ್ಯನಾಗುತ್ತಾನೆ ಎಂಬುದನ್ನು ಹೇಳಲಾಗುತ್ತದೆ.

ಭಕ್ತಿ ಶ್ರದ್ದೆಯಿಂದ ಶುಕ್ರ ದೇವನ ಆರಾಧಿಸುವ ಜೊತೆಗೆ ಪ್ರಶಾಂತ ವಾತಾವರಣದಲ್ಲಿ ಸಂಗೀತ ಸ್ವರವನ್ನು ಕೇಳಬೇಕು, ಕೊಳಲು, ಸಿತಾರಾ ವಾದ್ಯಗಳ ಸಂಗೀತವನ್ನು ಆಲಿಸಬೇಕು ಇದರಿಂದ ಶುಕ್ರನ ದೇಸೆ ನಿಮ್ಮ ಮೇಲಿರುತ್ತದೆ ಅನ್ನೋದನ್ನ ಹೇಳಲಾಗುತ್ತದೆ. ಇನ್ನು ಪ್ರತಿ ಶುಕ್ರವಾರ ಉಪ್ಪು ಸೇವಿಸಬಾರದು ಪತಿ ಪತ್ನಿ ಪರಸ್ಪರರನ್ನು ಗೌರವಿಸಿ, ಸಂಗಾತಿಯ ಜೊತೆಗೆ ಸಮಯ ಕಳೆಯುವುದರಿಂದ ಶುಕ್ರದೇವನ ಕೃಪೆ ನಿಮ್ಮ ಮೇಲಿರುತ್ತದೆ

ನಿಮ್ಮ ಜೀವನದಲ್ಲಿ ಎಂತಹ ಕಷ್ಟಗಳು ಸಮಸ್ಯೆಗಳು ನಿಮ್ಮನ್ನು ಕಾಡುತ್ತಿರಲಿ ಒಂದೇ ಕರೆಯ ಮೂಲಕ ಖಚಿತ ಪರಿಹಾರವನ್ನು ನೀಡುತ್ತಾರೆ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಶ್ರೀ ಎಂಪಿ ಶರ್ಮ ಗುರೂಜಿಯವರು ಕರೆ ಮಾಡಿ 98455 59493 ಸಮಸ್ಯೆ ಎಷ್ಟೇ ಕಠಿಣವಾದರೂ 2 ದಿನದಲ್ಲಿ ಪರಿಹಾರ ನೀಡುತ್ತೇವೆ. ಎಂ ಪಿ ಶರ್ಮ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

Leave a Comment