Kannada Astrology Sep 05 ಎಲ್ಲರಿಗೂ ನಮಸ್ಕಾರ ಇದೇ ಸೆಪ್ಟೆಂಬರ್ ಐದನೇ ತಾರೀಖಿನಿಂದ ಈ ಕೆಲವೊಂದು ರಾಶಿಗಳಿಗೆ ಭಾರಿ ಅದೃಷ್ಟ ಮತ್ತು ಎಂಟು ರಾಶಿಗೆ 900 ವರ್ಷಗಳ ನಂತರ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದ್ದು. ರಾಜಯೋಗ ಆರಂಭವಾಗುತ್ತದೆ ಮತ್ತು ಶನಿದೇವನ ಸಂಪೂರ್ಣ ಅನುಗ್ರಹ ಮತ್ತು ಆಶೀರ್ವಾದ ಇರುವುದರಿಂದ ಈ ರಾಶಿಯವರು ಬಹಳಷ್ಟು ಅದೃಷ್ಟದ ಫಲಗಳನ್ನು ಕೊಡುತ್ತದೆ ಅಂತ ಹೇಳಬಹುದು.
ಈ ಒಂದು ತಿಂಗಳು ಬಹಳ ವಿಶೇಷವಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ರಾಶಿಯವರು ಮುಂದಿನ ಒಂದು ತಿಂಗಳು ಕೂಡ ಈ ರಾಶಿಯವರಿಗೆ ರಾಜಯೋಗ ಆರಂಭವಾಗುತ್ತದೆ ಅಂತ ಹೇಳಿದ್ರಿ ತಪ್ಪಾಗಲಾರದು ಈ ಒಂದು ಸೆಪ್ಟೆಂಬರ್ 5 ನೇ ತಾರೀಖು ಯಾವ ರಾಶಿಗೆ ಯಾವ ಫಲಗಳು ಸಿಗ್ತಾ ಇದೆ ಅಂತ ಇವತ್ತಿನ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ ಬನ್ನಿ.ಸೆಪ್ಟೆಂಬರ್ 5 ನೇ ತಾರೀಖಿನಿಂದ ಶನಿದೇವನ ಒಂದು ಕೃಪ ಕಟಾಕ್ಷ ಎಂಟು ರಾಶಿಯವರ ಮೇಲೆ ಇರುತ್ತೆ. ಇದರಿಂದಾಗಿ ಇವರು ತಮ್ಮ ಜೀವನದಲ್ಲಿ ತುಂಬಾ ಅದೃಷ್ಟವನ್ನು ಪಡೆಯುತ್ತಾರೆ.ಈ ರಾಶಿಗೆ ಏನು ಲಾಭಗಳು ಸಿಗುತ್ತೆ ಅಂತ ನೋಡೋಣ ಬನ್ನಿ
ಅಂದ್ರೆ ಎಂಟು ರಾಶಿಯ ವ್ಯಕ್ತಿಗಳು ಕೂಡ ತುಂಬಾನೇ ಅದೃಷ್ಟವಂತರು. ಅವರಿಗೆ 1 ಸೆಪ್ಟೆಂಬರ್ ಐದನೇ ತಾರೀಖಿನಿಂದ ಒಳ್ಳೆಯ ಫಲಗಳನ್ನು ಇವರು ಪಡೆಯಲು ಸಾಧ್ಯವಾಗುತ್ತೆ ಮತ್ತು ಮನೆಯಲ್ಲಿನ ಪ್ರತಿಯೂಬ್ಬರ ಜೊತೆಗೆ ಒಳ್ಳೆಯ ಅದೃಷ್ಟವನ್ನು.ಇವರು ಕೂಡ ಪಡುಯುತ್ತಾರೆ ಅಂತ ಹೇಳಬಹುದು. ಯಾವ ಕೆಲಸ ಕಾರ್ಯವನ್ನ ಮಾಡ್ತಾ ಇದ್ರಿ ಒಂದು ಕೆಲಸ ಕಾರ್ಯ ಗಳು ಎಂದಿಗೂ ಸಹ ನೀವು ಬಿಡಬೇಡಿ ಈ ಕೆಲಸವನ್ನ ಅವತ್ತಿನಿಂದಲೇ ಶುರು ಮಾಡಿದ್ರೆ ನಿಮಗೆ ತುಂಬಾನೇ ಒಳ್ಳೆಯದಾಗುತ್ತೆ ಅಂತಾನೇ ಹೇಳ್ಬಹುದು. ಕೆಲಸವನ್ನು ಸಂಪೂರ್ಣವಾಗಿ ನಿರ್ವಹಿಸಿದ್ದರಿಂದ ಒಳ್ಳೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತೆ.
ಇನ್ನು ಕಚೇರಿಯಲ್ಲಿ ಉತ್ತಮ ವಾತಾವರಣ ಇವರು ಇಟ್ಟುಕೊಳ್ತಾರೆ ಅಂತ ಹೇಳಬಹುದು. ಶತ್ರುಗಳು ನಿಮಗೆ ಸಮಸ್ಯೆ ಉಂಟುಮಾಡಬಹುದು. ಹಾಗಾಗಿ ಅದರ ಕಡೆ ಸ್ವಲ್ಪ ಎಚ್ಚರದಿಂದಿರಿ ಸಿನಿಮಾ ಮತ್ತು ಮಾಧ್ಯಮಗಳಲ್ಲಿ ಕೆಲಸ ನಿರ್ವಹಿಸಿರುವೆ ಕೂಡ ಉತ್ತಮ ಅವಕಾಶ ಗಳು ಒದಗಿ ಬರುತ್ತೆ.ಅಂತಹ ಅವಕಾಶಗಳನ್ನು ಬಳಸಿಕೊಂಡು ನಿಮ್ಮ ಜೀವನ ವನ್ನು ರೂಪಿಸಿಕೊಳ್ಳಲು ತುಂಬಾನೇ ಮುಖ್ಯ. ಇನ್ನು ನೀವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಅಂದ್ಕೊಂಡಿದ್ದೀರಾ ಈ 1 ಸೆಪ್ಟೆಂಬರ್ ಐದುನೇ ತಾರೀಖಿನಿಂದ ಮಾಡಿ ಇದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತೆ ಅಂತ ಹೇಳ ಬಹುದು.
ಹಾಗಾದರೆ ಇಷ್ಟೆಲ್ಲ ಲಾಭಗಳನ್ನು ಪಡೆದು ಒಂದು ಸೆಪ್ಟೆಂಬರ್ 5 ನೇ ತಾರೀಖಿನಿಂದ ಇಷ್ಟೆಲ್ಲ ಅದೃಷ್ಟ ಗಳನ್ನು ಪಡೆಯುವ ಅದೃಷ್ಟವಂತ ರಾಶಿಗಳು ಯಾವು ಅಂತ ನಾವು ನೋಡೋ ದಾದ್ರೆ ಮೊದಲನೆಯದಾಗಿ ಸಿಂಹ ರಾಶಿ,ಕನ್ಯಾ ರಾಶಿ, ಕಟಕ ರಾಶಿ ಧನಸ್ಸು ರಾಶಿ, ವೃಷಭ ರಾಶಿ, ಮೇಷ ರಾಶಿ, ಮಿಥುನರಾಶಿ ಮತ್ತು ತುಲಾ ರಾಶಿ.