Horoscope ಪುರಾಣಗಳಲ್ಲಿ ತಂದೆ ಹಾಗೂ ಮಗ ಆಗಿರುವಂತಹ ಸೂರ್ಯ ಶನಿಯ ನಡುವೆ ಹಾಗೆ ತನ್ನ ಜೋರಾಗಿ ಇದೆ ಎಂಬುದಾಗಿ ಹೇಳುತ್ತಾರೆ ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಈಗ ಇವರಿಬ್ಬರು ಒಂದೇ ಸಂಯೋಜನೆಯನ್ನು ಕಾಣುತ್ತಿದ್ದು ಈ ಮೂಲಕ ಕೆಲವು ರಾಶಿಯವರಿಗೆ ರಾಜಯೋಗ ಮೂಡಿ ಬರಲಿದ್ದು ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.
ಮಿಥುನ ರಾಶಿ: ತಮ್ಮ ಜೀವನದಲ್ಲಿ ಇವರು ಉತ್ತಮವಾದ ಸ್ಥಾನಮಾನ ಸಂಪಾದಿಸುತ್ತಾರೆ ಆದರೆ ಈ ಸಂದರ್ಭದಲ್ಲಿ ಖರ್ಚು ವೆಚ್ಚಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ನೀವು ಮಾಡುವಂತಹ ಕೆಲಸಗಳು ನಿಮ್ಮ ಘನತೆಯನ್ನು ಸಮಾಜದಲ್ಲಿ ಹೆಚ್ಚಿಸುತ್ತವೆ ಹಾಗೂ ಆರೋಗ್ಯ ಕೂಡ ಸುಧಾರಣೆಯನ್ನು ಕಾಣಲಿದೆ.
ಕನ್ಯಾ ರಾಶಿ: ಸೂರ್ಯ ಹಾಗೂ ಶನಿಯ ಸಂಯೋಜನೆಯಿಂದಾಗಿ ಕನ್ಯಾ ರಾಶಿಯವರ ಬಹುದಿನಗಳ ಕನಸು ಈಡೇರಿಲಿದೆ. ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಪಡುತ್ತಿರುವವರಿಗೆ ಶುಭ ಸುದ್ದಿ ಕೇಳಿ ಬರಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲು ಶುಭ ಸಮಯ.
ಮಕರ ರಾಶಿ: ಹಾರ್ದಿಕ ಸಮಸ್ಯೆಗಳೆಲ್ಲವೂ ಕೂಡ ಪರಿಹಾರವಾಗಲಿದ್ದು ವ್ಯಾಪಾರಸ್ಥರಿಗೆ ಲಾಭ ಹಾಗೂ ಉದ್ಯೋಗದಲ್ಲಿರುವವರಿಗೆ ಉತ್ತಮ ಸಂಪಾದನೆ ಸಿಗಲಿದೆ. ಸಾಕಷ್ಟು ಸಮಯಗಳಿಂದ ಕಾಡುತ್ತಿದ್ದ ಎಲ್ಲ ಸಮಸ್ಯೆಗಳು ಕೂಡ ನಿಮ್ಮಿಂದ ದೂರ ಹೋಗಲಿವೆ. ಇವುಗಳೇ ಗೆಳೆಯರೇ ಸೂರ್ಯ ಹಾಗೂ ಶನಿಯ ಸಂಯೋಜನೆಯಿಂದಾಗಿ ಲಾಭವನ್ನು ಪಡೆಯಲಿರುವ ರಾಶಿಗಳು.