Horoscope ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜನಾಗಿರುವ ಸೂರ್ಯನು ಮುಂದಿನ ವಾರದ ತನಕ ವೃಷಭ ರಾಶಿಯಲ್ಲಿ ಸೂರ್ಯನು ಇರುತ್ತಾನೆ. ಈ ಸಂದರ್ಭದಲ್ಲಿ ನಾಲ್ಕು ರಾಶಿಯವರ ಮೇಲೆ ವಿಶೇಷವಾದ ಪ್ರಭಾವ ಬೀರಲಿದ್ದು ಅವುಗಳ ಅದೃಷ್ಟವನ್ನು ತಿಳಿಯೋಣ ಬನ್ನಿ.
ವೃಷಭ ರಾಶಿ: ಕೆಲಸದಲ್ಲಿ ಕೂಡ ಸಾಕಷ್ಟು ಮುನ್ನಡೆ ಕಂಡು ಬರಲಿದ್ದು ಪ್ರಮೋಷನ್ ಹಾಗೂ ಸಂಬಳದಲ್ಲಿ ಹೆಚ್ಚಳ ಕೂಡ ಕಂಡು ಬರಲಿದೆ. ತಂದೆ ತಾಯಿಯರ ಪ್ರೀತಿಯಿಂದ ಮಾನಸಿಕ ನೆಮ್ಮದಿ ಕೂಡ ಸರಿಯಾಗಲಿದ್ದು ಸಮಾಜದಲ್ಲಿ ಗೌರವ ಕೂಡ ಹೆಚ್ಚಾಗಲಿದೆ. ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯಲ್ಲಿ ಸೂರ್ಯನ ಚಲನೆ ಎನ್ನುವುದು ಅವರಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ. ಸಂಶೋಧನಾ ಕಾರ್ಯಗಳಲ್ಲಿ ಇರುವಂತಹ ಕಟಕ ರಾಶಿಯವರಿಗೆ ಒಳ್ಳೆಯ ಸಮಯ ಹಾಗೂ ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಲಿದೆ.
ವೃಷ್ಚಿಕ ರಾಶಿ: ವೃಶ್ಚಿಕ ರಾಶಿಯಲ್ಲಿ ಸೂರ್ಯನ ಚಲನೆಯಿಂದಾಗಿ ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ ಕಂಡು ಬರಲಿದೆ. ವ್ಯಾಪಾರಸ್ಥರಿಗೆ ಕೂಡ ಈ ಕಾಲ ಅತ್ಯಂತ ಶುಭ ಸಂದರ್ಭವಾಗಿರಲಿದ್ದು ಉತ್ತಮ ಮಟ್ಟದ ಲಾಭವನ್ನು ಸಂಪಾದಿಸಲಿದ್ದಾರೆ. ಕುಟುಂಬದಲ್ಲಿ ಕೂಡ ಪರಿಸ್ಥಿತಿ ಚೆನ್ನಾಗಿರಲಿದ್ದು ಸಾಕಷ್ಟು ವರ್ಷಗಳ ಮುನಿಸು ತಿಳಿಯಾಗಲಿದೆ.
ಧನು ರಾಶಿ: ನೆಮ್ಮದಿ ಸಿಗುವಂತಹ ಕೆಲಸ ಧನುರಾಶಿ ಅವರಿಗೆ ಸಿಗಲಿದೆ. ಸಮಾಜದಲ್ಲಿ ಗೌರವ ಹಾಗೂ ಜೀವನದಲ್ಲಿ ಶಾಂತಿ ಸಿಗಲಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನೆಮ್ಮದಿ ಆದಂತಹ ಹೊಸ ಅಧ್ಯಾಯವನ್ನು ಬರೆಯುವುದಕ್ಕೆ ನಿಮ್ಮ ಪೋಷಕರ ಬೆಂಬಲ ನಿಮಗೆ ಸಿಗಲಿದೆ.