Astrology: ಷಡಷ್ಟಕ ಯೋಗದಿಂದ ಮುಕ್ತಿ ಪಡೆದು ರಾಜಯೋಗವನ್ನು ಸಂಪಾದಿಸಲಿರುವ ಈ ಮೂರು ಅದೃಷ್ಟವಂತ ರಾಶಿಯವರು ಯಾರೆಲ್ಲ ಗೊತ್ತಾ?

Horoscope ಎರಡು ರಾಶಿಗಳ ನಡುವೆ ಶನಿ ಬಂದಾಗ ಆಗ ಶಡಷ್ಟಕರಾಜಯೋಗ ನಿರ್ಮಾಣವಾಗುತ್ತದೆ. ಪ್ರತಿಯೊಂದು ಯೋಗಗಳು ಕೂಡ ಕೆಲವು ರಾಶಿಯವರಿಗೆ ಅದೃಷ್ಟವನ್ನು ತಂದರೆ ಇನ್ನೂ ಕೆಲವು ರಾಶಿಯವರಿಗೆ ದುರದೃಷ್ಟವನ್ನು ತರುತ್ತದೆ. ಆದರೆ ಈ ಸಂದರ್ಭದಲ್ಲಿ ರಾಜಯೋಗವನ್ನು ಪಡೆಯಲಿರುವಂತಹ ಅದೃಷ್ಟವಂತ 3 ರಾಶಿಯವರು ಯಾರೆಲ್ಲ ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ: ಭೌತಿಕ ಸೌಲಭ್ಯ ಹಾಗೂ ಸೌಕರ್ಯಗಳು ನಿಮಗೆ ಹೇರಳವಾಗಿ ಸಿಗಲಿದ್ದು ಹೊಸ ಮನೆ ಅಥವಾ ವಾಹನವನ್ನು ಖರೀದಿಸುವಂತಹ ಯೋಗ ಕೂಡ ನಿಮ್ಮದಾಗಲಿದೆ. ಮಾಡುವಂತಹ ಕೆಲಸದಲ್ಲಿ ಪ್ರಮೋಷನ್ ಸಿಗಲಿದ್ದು ಸಮಾಜದಲ್ಲಿ ಕೂಡ ನೀವು ಮಾಡುವಂತಹ ಕೆಲಸದ ಮೇಲೆ ಗೌರವವನ್ನು ಸಂಪಾದಿಸಲಿದ್ದಾರೆ. ಭೂಮಿ ಹಾಗೂ ಆಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಕೂಡ ನಿಮ್ಮ ಪರವಾಗಿ ತೀರ್ಪನ್ನು ಪಡೆಯಲಿದ್ದೀರಿ.

ಸಿಂಹ ರಾಶಿ: ಉದ್ಯಮ ಮಾಡುವವರು ಸಾಕಷ್ಟು ಹೊಸ ಉದ್ಯಮಗಳ ಸಂಪರ್ಕವನ್ನು ಪಡೆಯಲಿದ್ದು ಮುಂದಿನ ದಿನಗಳಲ್ಲಿ ಇದು ನಿಮಗೆ ಸಾಕಷ್ಟು ದೊಡ್ಡ ಮಟ್ಟ ಲಾಭವನ್ನು ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾಕಷ್ಟು ಸಮಯಗಳಿಂದ ನಿಮ್ಮನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ನಿವಾರಣೆ ಆಗಲಿದೆ. ಈ ಸಮಯದಲ್ಲಿ ಆದಾಯದ ಮೂಲ ಕೂಡ ಹೆಚ್ಚುತ್ತದೆ. ಹೀಗಾಗಿ ನಾಯಕತ್ವದ ಗುಣವನ್ನು ಹೊಂದಿರುವಂತಹ.

ತುಲಾ ರಾಶಿ: ಮಾಡುವಂತಹ ಎಲ್ಲಾ ಕೆಲಸಗಳಲ್ಲಿ ಕೂಡ ಶನಿದೇವನ ಅನುಗ್ರಹ ಇರುತ್ತದೆ ಹಾಗೂ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳುವ ಮುಂಚೆ ದೇವರ ಪ್ರಾರ್ಥನೆ ಹಾಗೂ ಒಳ್ಳೆಯ ಮನಸ್ಸಿರಲಿ ಎಂಬುದಾಗಿ ಹೇಳಬಹುದಾಗಿದೆ. ಸಾಕಷ್ಟು ಸಮಯಗಳಿಂದ ಕಾಡುತ್ತಿರುವ ಆರ್ಥಿಕ ಸಮಸ್ಯೆ ಕೂಡ ನಿಮ್ಮಿಂದ ದೂರವಾಗಲಿದ್ದು ಯಾವುದೇ ಕಾರಣಕ್ಕೂ ಹಿರಿಯವರ ಇಚ್ಚೆಗೆ ವಿರುದ್ಧವಾಗಿ ನಡೆದುಕೊಳ್ಳುವುದಕ್ಕೆ ಹೋಗಬೇಡಿ.

Leave a Comment