Horoscope ಜ್ಯೋತಿಷ್ಯ ಶಾಸ್ತ್ರದಲ್ಲಿ ನ್ಯಾಯದಾತ ಗ್ರಹ ಆಗಿರುವಂತಹ ಶನಿದೇವ ರಾಶಿ ಸಂಕ್ರಮಣವನ್ನು ಮಾಡಲಿದ್ದು ಇದರಿಂದಾಗಿ ಮೂರು ರಾಶಿಯವರಿಗೆ ರಾಜಯೋಗ ಸಿಗಲಿದೆ ಎಂಬುದಾಗಿ ತಿಳಿದು ಬಂದಿದೆ. ಅಷ್ಟಕ್ಕೂ ರಾಜಯೋಗವನ್ನು ಪಡೆಯಲಿರುವಂತಹ ಆ ಮೂರು ಅದೃಷ್ಟವಂತ ರಾಶಿ ಅವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಮೇಷ ರಾಶಿ: ಶನಿಯ ಪ್ರಭಾವದಿಂದಾಗಿ ಸಾಕಷ್ಟು ವರ್ಷಗಳಿಂದ ನಿಂತುಕೊಂಡಿರುವಂತಹ ಯಾವುದೇ ಕೆಲಸಗಳಿದ್ದರೂ ಕೂಡ ಈ ಸಂದರ್ಭದಲ್ಲಿ ಅವರಿಗೆ ಆ ಕೆಲಸ ಪೂರ್ಣವಾಗಿ ಯಶಸ್ಸನ್ನು ನೀಡುತ್ತದೆ. ಕೆಲಸ ಹಾಗೂ ವ್ಯಾಪಾರ ಎರಡರಲ್ಲಿ ಕೂಡ ಮೇಷ ರಾಶಿಯವರಿಗೆ ನಿರೀಕ್ಷಿತ ಗಳಿಕೆ ಕಂಡು ಬರಲಿದ್ದು ಆರೋಗ್ಯದ ಮಟ್ಟಿಗೆ ಸ್ವಲ್ಪ ಮಟ್ಟಿಗೆ ಜಾಗೃತಿ ವಹಿಸುವುದು ಒಳ್ಳೆಯದು ಎಂಬುದಾಗಿ ಕೂಡ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಕಟಕ ರಾಶಿ: ಕಟಕ ರಾಶಿಯವರು ಯಾವುದೇ ಕೆಲಸ ಮಾಡುವುದಕ್ಕಿಂತ ಮುಂಚೆ ಯೋಚಿಸಿ ಅದರ ಸಾಧಕ ಬಾದಕಗಳನ್ನು ನಿರ್ಧರಿಸಿದರೆ ಖಂಡಿತವಾಗಿ ಅವರು ಒಮ್ಮೆ ಕೈ ಇರುವಂತಹ ಕೆಲಸ ಅವರಿಗೆ ಸಂಪೂರ್ಣ ಯಶಸ್ಸನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಇಂತಹ ರಾಶಿಯವರಿಗೆ ಈ ಸಂದರ್ಭದಲ್ಲಿ ಬೆಂಬಲ ನೀಡುವುದು ಒಳ್ಳೆಯದು ಯಾಕೆಂದರೆ ಅವರಲ್ಲಿ ನೀವು ನಂಬಿಕೆ ಇಟ್ಟರೆ ಖಂಡಿತವಾಗಿ ಅವರು ಅಸಾಧ್ಯವಾದದ್ದನ್ನು ಕೂಡ ಸಾಧ್ಯವಾಗಿ ಮಾಡಬಲ್ಲರು.
ಮಕರ ರಾಶಿ: ಶನಿದೇವನ ಮಿಥುನ ರಾಶಿಗಳಲ್ಲಿ ಒಂದಾಗಿರುವಂತಹ ಮಕರ ರಾಶಿಯವರಿಗೆ ಕೂಡ ಸರ್ಕಾರಿ ಕೆಲಸವನ್ನು ಹುಡುಕುತ್ತಿದ್ದರೆ ಈ ಸಂದರ್ಭದಲ್ಲಿ ಅವರ ಕನಸು ಈಡೇರಲಿದೆ ಎಂದು ಹೇಳಬಹುದಾಗಿದೆ. ಸಾಕಷ್ಟು ವರ್ಷಗಳಿಂದ ಕಾಡುತ್ತಿದ್ದ ಸಮಸ್ಯೆಗಳು ಇನ್ನು ಮುಂದೆ ಒಂದೊಂದಾಗಿಯೇ ಪರಿಹಾರವಾಗಲಿದೆ. ಯಾವುದೇ ಸಮಸ್ಯೆಗಳಿದ್ದರೂ ಕೂಡ ಅತ್ಯಂತ ಶೀಘ್ರವಾಗಿ ಅದನ್ನು ಪರಿಹಾರ ಮಾಡುವಂತಹ ಸಾಮರ್ಥ್ಯ ನಿಮ್ಮಲ್ಲಿ ಉದ್ಭವವಾಗಲಿದೆ.