Astrology: 30 ವರ್ಷಗಳ ನಂತರ ಈ ರಾಶಿಯವರಿಗೆ ರಾಜಯೋಗ. ಮುಟ್ಟಿದ್ದೆಲ್ಲ ಚಿನ್ನ ಬದುಕು ಬಂಗಾರ.

Horoscope ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿ ನಿರತನಾಗಿರುವ ಶನಿದೇವ 30 ವರ್ಷಗಳ ನಂತರ ಮಂಗಳಕರ ಯೋಗವನ್ನು ಸೃಷ್ಟಿಸಿದ್ದು ಇದರಿಂದಾಗಿ ಮೂರು ರಾಶಿಯವರಿಗೆ ಅದೃಷ್ಟದ ಲಾಭ ಉಂಟಾಗಲಿದ್ದು ಆ ಅದೃಷ್ಟವಂತ ರಾಶಿಯವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಕುಂಭ ರಾಶಿ: ರಾಶಿಯ ಅಧಿಪತಿ ಶನಿ ದೇವನೆ ಆಗಿರುವ ಕಾರಣದಿಂದಾಗಿ ಕುಂಭ ರಾಶಿಯವರಿಗೆ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಅದು ಎಷ್ಟೇ ಕಷ್ಟ ಇದ್ದರೂ ಸೋಲಲು ಶನಿದೇವ ಬಿಡುವುದಿಲ್ಲ. ಶಶರಾಜ ಮಹಾ ಯೋಗದ ಕಾರಣದಿಂದಾಗಿ ಸಾಕಷ್ಟು ದಿನಗಳಿಂದ ನೆನೆಗುದಿಗೆ ಬಿದ್ದಿರುವಂತಹ ಎಲ್ಲಾ ಕೆಲಸಗಳು ಕೂಡ ಸಂಪೂರ್ಣವಾಗಲಿವೆ. ನಾಯಕತ್ವದ ನಿಮ್ಮ ಗುಣಗಳು ಸಾಕಷ್ಟು ಕೆಲಸವನ್ನು ಅದು ಎಷ್ಟೇ ಕಷ್ಟ ಇದ್ದರೂ ಮಾಡುವಂತಹ ಧೈರ್ಯವನ್ನು ನಿಮಗೆ ಪ್ರೇರೇಪಿಸುತ್ತದೆ.

ಸಿಂಹ ರಾಶಿ: ಶನಿದೇವನ ಆಶೀರ್ವಾದದಿಂದಾಗಿ ಸಿಂಹ ರಾಶಿಯವರಿಗೆ ಈ ಸಂದರ್ಭಗಳಲ್ಲಿ ಅನಿರೀಕ್ಷಿತವಾಗಿ ಹಲವಾರು ಮೂಲಗಳಿಂದ ಹಣಹರಿದು ಬರಲಿದೆ. ಮದುವೆ ಆಗದೆ ಇರುವವರಿಗೆ ಮದುವೆಯ ಪ್ರಸ್ತಾವನೆಗಳು ಕೂಡ ಹುಡುಕಿಕೊಂಡು ಬರಲಿದ್ದು ಮನೆಯಲ್ಲಿ ಶುಭಕಾರ್ಯಗಳು ಸಾಕಷ್ಟು ವರ್ಷಗಳ ನಂತರ ನಡೆಯಲಿದೆ. ಸಂತೋಷದ ವಾತಾವರಣ ಮನೆ ತುಂಬಾ ತುಂಬಿ ತುಳು ಕಾಡಲಿದ್ದು ಇದರಿಂದಾಗಿ ನಿಮ್ಮ ಮಾನಸಿಕ ನೆಮ್ಮದಿ ಕೂಡ ಹೆಚ್ಚಾಗಲಿದೆ.

ವೃಶ್ಚಿಕ ರಾಶಿ: ಈ ರಾಜಯೋಗವು ವೃಶ್ಚಿಕ ರಾಶಿ ಅವರಿಗೆ ಅನುಕೂಲಕರ ಪರಿಸ್ಥಿತಿಯನ್ನು ನಿರ್ಮಿಸಲಿದೆ. ಆಸ್ತಿ ವಿಚಾರದಲ್ಲಿ ತೀರ್ಪು ನಿಮ್ಮ ಪರವಾಗಿ ಕಂಡು ಬರಲಿದ್ದು ಅತಿ ಶೀಘ್ರದಲ್ಲೇ ಹೊಸ ಮನೆಯನ್ನು ಅಥವಾ ಆಸ್ತಿಯನ್ನು ಖರೀದಿಸುವಂತಹ ಯೋಗ ಕೂಡ ನಿಮ್ಮ ಜಾತಕದಲ್ಲಿದೆ.

Leave a Comment