Astrology: ಕೆಲಸ ಅಂದರೆ ಆಲಸ್ಯ ಈ ರಾಶಿಯವರಿಗೆ. ನೀವು ಕೂಡ ಈ ರಾಶಿಯಲ್ಲಿ ಇದ್ದೀರಾ ನೋಡಿ.

Horoscope ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ರಾಶಿಯವರು ಸಾಕಷ್ಟು ಕ್ರೀಟಿವೆ ಆಗಿದ್ದರೂ ಕೂಡ ಕೆಲಸ ಮಾಡುವುದಕ್ಕೆ ಮಾತ್ರ ಆಲಸ್ಯವನ್ನು ತೋರಿಸುತ್ತಾರೆ ಎಂಬುದಾಗಿ ತಿಳಿದು ಬಂದಿದ್ದು ಅಂತಹ ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.

ಮೀನ ರಾಶಿ: ಇವರು ಯಾವ ಮಟ್ಟಿಗೆ ಆಲಸ್ಯ ಹೊಂದಿರುತ್ತಾರೆ ಎಂದರೆ ಪಕ್ಕದಲ್ಲಿ ಬಿದ್ದಿರುವಂತಹ ಚಿಕ್ಕ ವಸ್ತುವನ್ನು ಕೂಡ ಎತ್ತಿಡಲು ಸೋಮಾರಿತನವನ್ನು ತೋರಿಸುತ್ತಾರೆ ಆದರೆ ಕ್ರಿಯಾಶೀಲತೆಯ ಬಗ್ಗೆ ಬಂದರೆ ಉತ್ತಮ ಜ್ಞಾನವನ್ನು ಹೊಂದಿರುತ್ತಾರೆ ಆದರೆ ಅದನ್ನು ಕಾರ್ಯರೂಪಕ್ಕೆ ತರುವಂತಹ ಗೋಜಿಗೆ ಅವರು ಯಾವತ್ತೂ ಕೂಡ ಹೋಗೋದಿಲ್ಲ. ಹೀಗಾಗಿ ಅವರು ಜೀವನದಲ್ಲಿ ಅಂದುಕೊಂಡಿರುವ ಸ್ಥಾನವನ್ನು ತಲುಪಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

ಮಿಥುನ ರಾಶಿ: ಇವರು ಕೂಡ ಎಷ್ಟು ಸೋಮಾರಿ ಎಂದರೆ ಕಸ ಗುಡಿಸುವುದಕ್ಕೆ ವ್ಯಾಕ್ಯೂಮ್ ಕ್ಲೀನರ್ ಬಟ್ಟೆ ಒಗೆಯುವುದಕ್ಕೆ ವಾಷಿಂಗ್ ಮಷೀನ್ ನಂತಹ ಯಂತ್ರಗಳನ್ನೇ ಅವಲಂಬಿಸುತ್ತಾರೆ ಹೊರತು ತಾವು ಯಾವತ್ತೂ ಆ ಕೆಲಸವನ್ನು ಮಾಡಲು ಹೋಗುವುದಿಲ್ಲ ಆದರೂ ಕೂಡ ಹೇಳಿದ ಕೆಲಸವನ್ನು ಅದರಲ್ಲಿ ಲಾಭ ಇದ್ದರೆ ಖಂಡಿತವಾಗಿ ಕ್ಷಣಮಾತ್ರದಲ್ಲಿ ಪೂರೈಸುತ್ತಾರೆ ಎಂಬುದನ್ನು ಕೂಡ ಸಾಬೀತುಪಡಿಸಿದ್ದಾರೆ.

ಧನು ರಾಶಿ: ಬೇರೆಯವರು ಅವಕಾಶ ಇಲ್ಲದೆ ಒದ್ದಾಡುತ್ತಾರೆ ಆದರೆ ಇವರಿಗೆ ಅವಕಾಶ ಹುಡುಕಿಕೊಂಡು ಬಂದರೂ ಕೂಡ ಕೆಲಸ ಮಾಡುವುದಿಲ್ಲ. ಇವರು ಜೀವನದಲ್ಲಿ ಪ್ರಮುಖವಾಗಿ ಮಾಡುವಂತಹ ಕೆಲಸ ಎಂದರೆ ಸ್ನೇಹಿತರ ಜೊತೆಗೆ ಮೋಜು ಮಸ್ತಿ ಮಾಡಿಕೊಂಡು ಕಾಲವನ್ನು ಹರಣ ಮಾಡುವುದು.

Leave a Comment