Astrology: ಬುಧ ಸಂಕ್ರಮಣದಿಂದ ಉದ್ಯೋಗ ಭಾಗ್ಯವನ್ನು ಪಡೆಯಲಿರುವ ಅದೃಷ್ಟವಂತ ರಾಶಿಯವರು ಯಾರು?

Horoscope ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳು ಹೌದಾ ಹಾಗೂ ಸೂರ್ಯನ ಸಂಯೋಜನೆ ನಡೆಯಲಿದ್ದು ಇದರಿಂದಾಗಿ ಮೂರು ರಾಶಿಯವರಿಗೆ ಅದೃಷ್ಟದ ಬಲ ಕೂಡಿ ಬರಲಿದ್ದು ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದ ಉದ್ಯೋಗ ಭಾಗ್ಯ ಕೂಡ ಅವರಿಗೆ ಸಿಗಲಿದೆ ಎಂಬುದಾಗಿ ತಿಳಿದು ಬಂದಿದ್ದು ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ: ಬುಧ ಹಾಗೂ ಸೂರ್ಯರ ಸಂಯೋಗದಿಂದಾಗಿ ಮೇಷ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬರಲಿವೆ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಗೆಲುವು ಕಟ್ಟಿಟ್ಟ ಬುತ್ತಿಯಾಗಿದ್ದು ಸಾಕಷ್ಟು ಸಮಯಗಳಿಂದ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಖಂಡಿತವಾಗಿ ಈ ತಿಂಗಳಿನಲ್ಲಿ ಕೆಲಸ ಸಿಗಲಿದೆ.

ಧನು ರಾಶಿ: ಸಾಕಷ್ಟು ಸಮಯಗಳಿಂದ ನೀವು ಪಡುತ್ತಿದ್ದ ಕಷ್ಟ ಖಂಡಿತವಾಗಿ ಉತ್ತಮ ಪ್ರತಿಫಲದ ಜೊತೆಗೆ ನಿಮಗೆ ವಾಪಸ್ ಆಗಲಿದೆ. ಅದರಲ್ಲೂ ವಿಶೇಷವಾಗಿ ಧನು ರಾಶಿಯವರು ಸಾಕಷ್ಟು ಸಮಯಗಳಿಂದ ಸರ್ಕಾರಿ ಕೆಲಸಗಳಿಗೆ ಪ್ರಯತ್ನ ಪಡುತ್ತಿದ್ದು ಅತಿ ಶೀಘ್ರದಲ್ಲಿ ನಿಮಗೆ ಈ ಬಗ್ಗೆ ಗುಡ್ ನ್ಯೂಸ್ ಸಿಗಲಿದೆ. ಪ್ರಯತ್ನವನ್ನು ಯಾವತ್ತೂ ಕೂಡ ಬಿಡಬೇಡಿ. ನೀವು ಮಾಡಿರುವ ಪ್ರಯತ್ನಕ್ಕೆ ಸರಿಯಾದ ಪ್ರತಿಫಲ ದೊರಕಲಿದೆ.

ಮಕರ ರಾಶಿ: ಶನಿಯ ಗ್ರಹಚಾರ ನಿಮ್ಮನ್ನು ಬಿಟ್ಟು ದೂರ ಹೋಗಲಿದ್ದು ಬುಧ ಹಾಗೂ ಸೂರ್ಯರ ಸಂಯೋಜನೆಯಿಂದ ನಿಮ್ಮ ಜೀವನದಲ್ಲಿ ಭರವಸೆಯ ಬೆಳಕು ಮೂಡಲಿದೆ.ಮಾಡುವ ಪ್ರತಿ ಕೆಲಸಗಳಲ್ಲಿ ಭಗವಂತನ ಆಶೀರ್ವಾದ ಇರುತ್ತದೆ. ಇವರೇ ಗೆಳೆಯರೇ ಬುಧ ಹಾಗೂ ಸೂರ್ಯರ ಸಂಕ್ರಮಣದಿಂದಾಗಿ ಅದೃಷ್ಟವನ್ನು ಪಡೆಯಲಿರುವಂತಹ ಮೂರು ಅದೃಷ್ಟವಂತ ರಾಶಿಗಳು.

Leave a Comment