ಅರೋಗ್ಯ ಭಾಗ್ಯಕ್ಕಾಗಿ ಪಠಿಸಬೇಕಾದ ಶ್ಲೋಕವಿದು

ಮನುಷ್ಯ ಎಷ್ಟೇ ಶ್ರೀಮಾತನಾಗಲಿ ಅವನಲ್ಲಿ ಇರುವಂತ ದುಡ್ಡಿನಿಂದ ಆರೋಗ್ಯವನ್ನು ಪಡೆಯಲು ಸಾಧ್ಯವಿಲ್ಲ ಯಾಕೆಂದರೆ ಅದು ದುಡ್ಡಿನಿಂದ ಸಿಗುವಂತ ವಸ್ತು ಅಲ್ಲ ಇನ್ನು ಎಷ್ಟೇ ಶ್ರೀಮಂತನಾಗಿದ್ದರು ಕೂಡ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನ್ನೋದು ನಿಮಗೂ ಕೂಡ ಗೊತ್ತಿರುವ ವಿಚಾರವಾಗಿದೆ. ಆಗಾಗಿ ಕಷ್ಟ ಸುಖಗಳು ಏನೇ ಬಂದರು ಕೂಡ ನಾವುಗಳು ದೇವರಲ್ಲಿ ಬೇಡಿಕೊಳ್ಳುತ್ತೇವೆ ಅದೇ ನಿಟ್ಟಿನಲ್ಲಿ ಈ ರೀತಿಯ ಮಂತ್ರ ಪಠಣ ಮಾಡುವುದರಿಂದ ಆರೋಗ್ಯ ಭಾಗ್ಯ ಲಭಿಸುವುದು ಅನ್ನೋದನ್ನ ದೈವಜ್ಞ ಪಂಡಿತರು ಹೇಳುತ್ತಾರೆ.

ಅಷ್ಟಕ್ಕೂ ಆ ಮಂತ್ರ ಪಠಣ ಯಾವುದು ಹಾಗೂ ಇದನ್ನು ಹೇಗೆ ಪಠಿಸಬೇಕು ಈ ಮಂತ್ರ ಪತನದ ಸಾರಾಂಶವೇನು ಅನ್ನೋದನ್ನ ತಿಳಿದುಕೊಳ್ಳೋಣ ಅದಕ್ಕೂ ಮೊದಲು ನೀವು ನಮ್ಮಲ್ಲಿ ತಿಳಿವುವಂತ ವಿಚಾರಗಳು ನಿಮಗೆ ಇಷ್ಟವಾಗಿದ್ದರೆ ಈ ವಿಚಾರವನ್ನು ತಿಳಿದ ಮೇಲೆ ನಿಮ್ಮ ಸ್ನೇಹಿತರಿಗೂ ಹಚ್ಚಿಕೊಳ್ಳೋದನ್ನ ಮರೆಯಬೇಡಿ.

ಆರೋಗ್ಯ ಭಾಗ್ಯಕ್ಕಾಗಿ ಮಂತ್ರ: ಓಂ ಹ್ರೌಂ ಓಂ ಸಃ ಭೂರ್ಭುರ್ವಃ ಸ್ವಃ
ಸ್ವತ್ರ್ಯಂಬಕಂ ಯಜಾಮಹೇ ಸುಗಂಧಿಂ
ಪುಷ್ಟಿವರ್ಧನಂ ಊರ್ವಾರುಕಮಿವ
ಬಂಧನಾತ್ಮೃತ್ಯೊರ್ಮುಕ್ಷೀ ಮಾಮೃತಾತ್
ಭೂರ್ಭುವಃ ಸ್ವರೂಂ ಜೂಂ ಸಃ ಹೆಂ ಓಂ

ಇದರ ಅರ್ಥ ಈ ರೀತಿಯಾಗಿ ಇದೆ ಸಕಲಾಯುಷ್ಯ ಆರೋಗ್ಯದಾಯಕನೊ ತ್ರಿನೇತ್ರನೋ ಆದ ಶಿವನು ನನ್ನನ್ನು ಮೃತ್ಯುವಿನ ಭಯದಿಂದ ಸೌತೆಕಾಯಿಯು ಅದರ ಬಳ್ಳಿಯಿಂದ ಬೇರ್ಪಡಿಸುವಂತೆ ಸುಲಭವಾಗಿ ಪರಿಹರಿಸಲಿ ಎಂಬುದಾಗಿ ಇದರ ಅರ್ಥ ನೀಡುತ್ತದೆ.

Leave a Comment