Hanuman: ಹನುಮಂತನ ನೆಚ್ಚಿನ ಮೂರು ರಾಶಿಗಳು ಇವುಗಳೇ ನೋಡಿ. ನಿಮ್ಮ ರಾಶಿ ಕೂಡ ಇದೆಯಾ ಪರೀಕ್ಷಿಸಿ.

Hanuman ಹನುಮಂತನನ್ನು ನೆನೆಸಿಕೊಂಡರೆ ಯಾವ ಕಷ್ಟಗಳು ಕೂಡ ನಮ್ಮ ಬಳಿ ಸುಳಿಯುವುದಿಲ್ಲ ಎಂಬುದಾಗಿ ಪ್ರತಿಯೊಬ್ಬರೂ ಕೂಡ ಹೇಳುತ್ತಾರೆ. ಬಜರಂಗಬಲಿಯನ್ನು ನಾವು ದೇವರು ಎಂದು ಭಾವಿಸುವುದಕ್ಕಿಂತ ಹೆಚ್ಚಾಗಿ ನಮ್ಮ ಗೆಳೆಯ ಎನ್ನುವ ಭಾವನೆಯನ್ನು ಚಿಕ್ಕವಯಸ್ಸಿನಿಂದಲೂ ಕೂಡ ಬೆಳೆಸಿಕೊಂಡು ಬಂದಿರುತ್ತೇವೆ. ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ಹನುಮಂತನ ಇಷ್ಟವಾದ ಮೂರು ರಾಶಿಗಳ ಬಗ್ಗೆ ಇಂದಿನ ಲೇಖನಿಯಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ.

ಮೇಷ ರಾಶಿ: ಮೇಷ ರಾಶಿಯವರು ಕೂಡ ಹನುಮಂತನ ಅತ್ಯಂತ ನೆಚ್ಚಿನ ರಾಶಿಗಳಲ್ಲಿ ಒಂದಾಗಿದ್ದಾರೆ. ಇವರು ಮಾಡುವಂತಹ ಪ್ರತಿಯೊಂದು ಕೆಲಸಗಳು ಕೂಡ ಯಶಸ್ವಿಯಾಗಿ ಸಂಪೂರ್ಣವಾಗುತ್ತವೆ ಹಾಗೂ ಜೀವನದಲ್ಲಿ ಸಂತೋಷದ ಸುರಿಮಳೆ ಹರಿದು ಬರಲಿದೆ. ಆರ್ಥಿಕವಾಗಿ ಕೂಡ ಲಾಭವನ್ನು ಸಂಪಾದಿಸಲಿದ್ದಾರೆ.

ವೃಶ್ಚಿಕ ರಾಶಿ: ಹನುಮಂತನ ಕೃಪಾಕಟಾಕ್ಷ ವೃಶ್ಚಿಕ ರಾಶಿಯವರ ಮೇಲೆ ಇರುವ ಕಾರಣಕ್ಕಾಗಿ ಪ್ರತಿಯೊಂದು ಕಷ್ಟದ ಸಂದರ್ಭದಲ್ಲಿ ಕೂಡ ವೃಶ್ಚಿಕ ರಾಶಿಯವರು ಅವುಗಳಿಂದ ಹೊರಬರುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಹೀಗಾಗಿ ಪ್ರತಿಯೊಂದು ಕಷ್ಟದ ಸಂದರ್ಭದಲ್ಲಿ ಹನುಮಂತನ ಕೃಪೆ ಇದ್ದರೆ ಸಾಕು ವೃಶ್ಚಿಕ ರಾಶಿಯವರ ಜೀವನದಲ್ಲಿ ಯಾವುದೇ ಕಷ್ಟ ಪಡುವಂತಹ ಅಗತ್ಯವೂ ಕೂಡ ಇರುವುದಿಲ್ಲ.

ಸಿಂಹ ರಾಶಿ: ಹನುಮಂತನ ಕೃಪೆಯಿಂದ ಧೈರ್ಯವಂತ ರಾಶಿ ಆಗಿರುವ ಸಿಂಹ ರಾಶಿಯವರು ಜೀವನದಲ್ಲಿ ಯಾವುದೇ ಕಷ್ಟಗಳನ್ನು ಬಂದರೂ ಕೂಡ ಎದುರಿಗೆ ನಿಂತು ಹೋರಾಡಿ ಗೆಲ್ಲುತ್ತಾರೆ. ಯಾವುದೇ ಸಂದರ್ಭದಲ್ಲಿ ಕೂಡ ಎಂತಹ ಪರಿಸ್ಥಿತಿ ಬಂದರೂ ಕೂಡ ಹಿಂಜರಿಯುವ ಜಾಯಮಾನದವರಲ್ಲ. ಪ್ರತಿಯೊಂದು ಕ್ಷೇತ್ರಗಳಲ್ಲಿ ಕೂಡ ಇವರು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ.

Leave a Comment